ಭಲೇ ಅದೃಷ್ಟವೋ ಅದೃಷ್ಟ ಚಿತ್ರವು ೧೬ ಸೆಪ್ಟೆಂಬರ್ ೧೯೭೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ರಘುನಂದನ್‌ರವರು ನಿರ್ಮಿಸಿದ್ದಾರೆ. == ಚಿತ್ರದ ಹಾಡುಗಳು == ಈ ಮೈತ್ರಿ ಅಪೂರ್ವ ಮೈತಿ - ಪಿ.ಬಿ.ಶ್ರೀನಿವಾಸ್ ನಾವು ಹಾಡುವುದ್ದೇ - ಪಿ.ಬಿ.ಶ್ರೀನಿವಾಸ್, ಎ.ಎಲ್.ರಾಗವನ್ ಬಳ್ಳ್ರ್ಗಾರ ಚೆನ್ನಯ್ಯ - ಪಿ.ಬಿ.ಶ್ರೀನಿವಾಸ್ ದಾಹ ದಾಹ - ಕೆ.ಜೆ.ಯೇಸುದಾಸ್ ಕಲ್ಪನ ರೂಪ ರಾಶಿ - ಪಿ.ಬಿ.ಶ್ರೀನಿವಾಸ್ ಕಂಡು ಕಂಡು ನೀ ಎನ್ನ - ಜಾನಕಿ ಕನ್ನಡತಿ ಓ ಗೆಳತಿ - ಪಿ.ಬಿ.ಶ್ರೀನಿವಾಸ್, ಎಲ್.ಅರ್.ಈಶ್ವರಿ